ಬಿ ಖಾತಾ ಲೋನ್ಸ್ ಬ್ಯಾಂಕ್ ಲೋನ್ ಪಡೆಯಲು ಸಂಪೂರ್ಣ ಮಾರ್ಗದರ್ಶಿ
ಬಿ ಖಾತಾ ಆಸ್ತಿ ಹೊಂದಿರುವವರಿಗೆ ಬ್ಯಾಂಕ್ ಲೋನ್ಸ್ ಪಡೆಯುವುದು ಹಿಂದಿನ ಕಾಲದಲ್ಲಿ ಸವಾಲಾಗುತ್ತಿತ್ತು. ಬಿ ಖಾತಾ ಆಸ್ತಿ ಖಾತಾ ಪ್ರಕಾರ ಸಂಪೂರ್ಣ ಕಾನೂನು ಗುರುತನ್ನು ಹೊಂದಿರದ ಕಾರಣ, ಬ್ಯಾಂಕ್ ಸಾಲ ಪಡೆಯಲು ಅಡಚಣೆಗಳು ಎದುರಾಗುತ್ತಿದ್ದರು. ಆದರೆ ಈಗ “ಬಿ ಖಾತಾ ಲೋನ್ಸ್”…









